ಭಕ್ತಿ ಶಾಸ್ತ್ರಿ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್

ಕೃಷ್ಣ ಪ್ರಜ್ಞೆಯಲ್ಲಿ ನಿಮ್ಮ ತಿಳುವಳಿಕೆಯನ್ನು ಗಾಢವಾಗಿಸಿಕೊಳ್ಳಿ

ಭಕ್ತಿ ಶಾಸ್ತ್ರಿ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್

ಈ ನಾಲ್ಕು ಮಹತ್ತ್ವದ ಗ್ರಂಥಗಳ ಅಧ್ಯಯನ

  • ಶ್ರೀ ಈಶೋಪನಿಷದ್
  • ಉಪದೇಶಾಮೃತ
  • ಭಕ್ತಿ ರಸಾಮೃತ ಸಿಂಧು
  • ಭಗವದ್ಗೀತಾ

16 ಮಾಲೆ ಜಪ

ನಾಲ್ಕು ನಿಯಮಗಳ ಪಾಲನೆ

ಕೋರ್ಸ್ ಪ್ರಯೋಜನಗಳು

  • ಆಧ್ಯಾತ್ಮಿಕ ತತ್ವ ಶಾಸ್ತ್ರದ ಗಾಢವಾದ ಅರಿವು

  • ಭಕ್ತಿ ಅಭ್ಯಾಸಗಳ ಪ್ರಾಯೋಗಿಕ ಅನ್ವಯ

  • ಕೃಷ್ಣ ಪ್ರಜ್ಞೆಯಲ್ಲಿ ಕೌಶಲ್ಯ ವೃದ್ಧಿ

  • ಜಪ ಮತ್ತು ಶಾಸ್ತ್ರ ಅಧ್ಯಯನದಲ್ಲಿ ರೂಢಿ ಹೊಂದಿ

ಕೋರ್ಸ್ ಶುಲ್ಕ : ₹ 3500