Ministry of Ayush, Government of India ಕೇಂದ್ರ ಆಯುಷ್ ಸಚಿವಾಲಯದ ಮಾರ್ಗದರ್ಶನದಲ್ಲಿ · ಆಲ್ಯೈನ್ ವ್ಯಾಲ್ಯೂಸ್ ಫೌಂಡೇಶನ್ ನೇತೃತ್ವದಲ್ಲಿ Under the guidance of the Ministry of Ayush, Govt. of India · Led by Align Values Foundation Align Values Foundation
ಅಂತರರಾಷ್ಟ್ರೀಯ ಯೋಗ ದಿನಾಚರಣೆ – 2026 International Day of Yoga · 2026

ಉಚಿತ ಯೋಗ ತರಬೇತಿ ಮತ್ತು ಪ್ರಮಾಣಪತ್ರ! Free Yoga Training & Certificate

yoga ಕಲಿಯಿರಿ ಮತ್ತು ಆರೋಗ್ಯವಂತರಾಗಿರಿ! Learn Yoga. Be Healthy. Open to everyone — no age limit.

  • 100% FREE ಉಚಿತ ನೋಂದಣಿ Free Registration (ಯಾವುದೇ ಶುಲ್ಕವಿಲ್ಲ)
  • FOR EVERYONE ಉಚಿತ ಇ-ಪ್ರಮಾಣಪತ್ರ Free e-Certificate (ಭಾಗವಹಿಸಿದ ಪ್ರತಿಯೊಬ್ಬರಿಗೂ)
  • ALL AGES WELCOME ವಯಸ್ಸಿನ ಮಿತಿ ಇಲ್ಲ No Age Limit (ಮಕ್ಕಳಿಂದ ಹಿರಿಯರವರೆಗೆ)

ಕಾರ್ಯಕ್ರಮದ ವೇಳಾಪಟ್ಟಿ Programme Schedule

A week of daily online classes followed by the International Yoga Day celebration at Honnavara.

Daily · Online

ಉಚಿತ ಆನ್‌ಲೈನ್ ತರಗತಿಗಳು Free Online Yoga Classes

  • ದಿನಾಂಕ: ಜೂನ್ 15 ರಿಂದ ಜೂನ್ 20, 2026 ರವರೆಗೆ Date: Sunday 15 June – Friday 20 June, 2026
  • ಸಮಯ: ಪ್ರತಿದಿನ ಸಂಜೆ 6:30 PM ರಿಂದ 7:30 PM ತನಕ Time: 6:30 PM – 7:30 PM IST · Every evening
  • ಮಾಧ್ಯಮ: ಆನ್‌ಲೈನ್ (ನೋಂದಣಿಯ ನಂತರ ಲಿಂಕ್ ಕಳುಹಿಸಲಾಗುತ್ತದೆ) Mode: Online · Joining link shared after registration
IDY 2026 · Main Event

ಮಹಾ ಯೋಗ ದಿನಾಚರಣೆ International Yoga Day Celebration

  • ದಿನಾಂಕ: ಜೂನ್ 21, 2026 (ಭಾನುವಾರ) Date: Sunday, 21 June, 2026
  • ಸಮಯ: ಸಂಜೆ 5:00 PM ರಿಂದ 6:00 PM ತನಕ Time: 5:00 PM – 6:00 PM IST
  • ಮಾಧ್ಯಮ: ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಲಭ್ಯವಿದೆ Mode: Online + Offline (both available)
ಸ್ಥಳ Venue Mahasati Devasthana Bavana, Toppalakere, Honnavara, 581334

ಯೋಗದ ಪ್ರಯೋಜನಗಳು Yoga Benefits

A regular yoga practice nourishes the body, calms the mind, and strengthens the spirit.

ಸುಲಭತೆ ಮತ್ತು ಶಕ್ತಿ Flexibility & strength

ಮಾನಸಿಕ ಸ್ಪಷ್ಟತೆ Mental clarity & focus

ಒತ್ತಡ ನಿವಾರಣೆ Reduces stress & anxiety

ಹೃದಯದ ಆರೋಗ್ಯ Supports heart health

ಉತ್ತಮ ನಿದ್ರೆ Improves sleep quality

ಆರೋಗ್ಯವಂತ ಜೀವನ Healthy ageing, gracefully

Earn Your ಉಚಿತ ಇ-ಪ್ರಮಾಣಪತ್ರ Free e-Certificate Given to every participant who joins the classes and the IDY celebration.

ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ! Don't miss this opportunity — register today!

ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ. Yoga for everyone — health for all.

ಹೆಚ್ಚಿನ ಮಾಹಿತಿಗಾಗಿ For queries, contact +91 63668 52151 or WhatsApp Us
Register Now